ಕಲಾವಿದ ರಾಕೇಶ್ ರವರಿಂದ corona ನಿಯಂತ್ರಣಕ್ಕೆ ಹೊಸ ಪ್ಲಾನ್!! | Oneindia Kannada
2021-06-09 220 Dailymotion
ಜನರು ಕೋವಿಡ್ ನಿಯಮಾವಳಿ ಉಲ್ಲಂಘಿಸುತ್ತಾರೆ ಎಂಬ ವಿಚಾರ ಗಮನಿಸಿದ್ದ ರಾಕೇಶ್ ಕೊರೊನಾ ರೀತಿಯ ವೇಷ ಧರಿಸಿ ಜನರಲ್ಲಿ ಕೊರೊನಾ ಅಪಾಯದ ಬಗ್ಗೆ ಎಚ್ಚರಿಸುವ ಕೈಂಕರ್ಯ ನಡೆಸುತ್ತಿದ್ದಾರೆ<br /><br />Rakesh from Davangere creating awareness of coronavirus, pandemic time very differently